ಓಕ್ ಐಲ್ಯಾಂಡ್ ನಲ್ಲಿ ಇರುವ ನಿಧಿ ಬಗ್ಗೆ ತಿಳಿದರೆ ಶಾಕ್ ! | Oak Island Mystery In Kannada | YOYO TV Kannada-72nd Independence Day Song | Jana Gana Mana Song | National Anthem of India-ನಾಗರ ಚವತಿ ದಿನದಂದು ಮರೆತು ಹೋಗದೆ ಈ ಸಣ್ಣ ಕೆಲಸ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಎಲ್ಲ ಶುಭಗಳೇ !-ಇಂದು ಮೊದಲನೆಯ ಮಂಗಳವಾರ ಶ್ರಾವಣ ಮಾಸ ಮರೆತು ಹೋಗದೆ ಈ ಸಣ್ಣ ಕೆಲಸ ಮಾಡಿದರೆ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತದೆ !-2018 ಒಬ್ಬ ತಂದೆ ಹೇಳಿದ ಜೀವನದ ಸತ್ಯಗಳು!-19 ವರ್ಷಗಳ ನಂತರ ಬಂದ ಈ ವಿಶೇಷ ಶ್ರಾವಣ ಮಾಸ ಇವುಗಳನ್ನು ಮನಗೆ ತಂದುಕೊಂಡರೆ ತಲಾ ತಲಾoತರ ಆಸ್ತಿ ನಿಮಗೆ ಒಲಿಯುತ್ತದೆ !-ಆಗಸ್ಟ್ 11ರಂದು ಭೀಮನ ಅಮಾವಾಸ್ಯೆ ನಂತರ ಈ ಮೂರು ರಾಶಿಗಳಿಗೆ ಅದೃಷ್ಟವೇ ಅದೃಷ್ಟ !-ಭೀಮನ ಅಮಾವಾಸ್ಯೆ ವ್ರತವನ್ನು ಏಕೆ ಮಾಡಬೇಕು ? ಈ ಅಮಾವಾಸ್ಯೆಯ ಪೌರಾಣಿಕ ಕಥೆ ! Bheemana Amavasya 2018 in Kannada-ಭೀಮನ ಅಮಾವಾಸ್ಯೆ ಹಬ್ಬ ಮಾಡುಕೊಳ್ಳುವುದಕ್ಕೆ ಕಾರಣ ಯಾರು ಗೊತ್ತಾ..ಈ ಹಬ್ಬ ಹೇಗೆ ಮಾಡಿಕೊಳ್ಳಬೇಕು ಇಲ್ಲಿದೆ ವಿವರ !-ಆಗಸ್ಟ್ 11ರಂದು "ಶನಿ ಅಮಾವಾಸ್ಯೆ" ಅತ್ಯಂತ ಶಕ್ತಿವಂತ ಹೊಂದಿರುವ ದಿನ ಸಂಜೆ ಸಮಯ ಈ ಕೆಲಸ ಮಾಡಿದರೆ ಸಕಲ ಐಶ್ವರ್ಯ !
ರಾಷ್ಟ್ರೀಯ

ಎಸ್ಎಸ್ಎಲ್ಸಿ ಓದಿದವರಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ನಲ್ಲಿ ಉದ್ಯೋಗಾವಕಾಶ

ಎಸ್ಎಸ್ಎಲ್ಸಿ ಓದಿದವರಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ನಲ್ಲಿ ಉದ್ಯೋಗಾವಕಾಶ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ಸ್ (ಎಚ್ಎಎಲ್) ತನ್ನ 2017ನೇ ಸಾಲಿನ ನೇಮಕಾತಿಯನ್ನು ಆರಂಭಿಸಿದೆ.
ಅಡ್ವಾನ್ಸ್ ಮಷಿನ್ ಟೂಲ್ ಆಪರೇಟರ್
ವಿಭಾಗದಲ್ಲಿ ಟ್ರೇಡ್ ಅಪ್ರೆಂಟಿಸ್ (ಶಿಶಿಕ್ಷು)
ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸಂಬಳ : 5500/-ಪ್ರತಿ ತಿಂಗಳು
ವಿದ್ಯಾರ್ಹತೆ: ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ 60ರಷ್ಟು ಕನಿಷ್ಟ ಅಂಕ ಗಳೊಂದಿಗೆ ತೇರ್ಗಡೆ ಹೊಂದಿರಬೇಕು.
ವಯೋಮಿತಿ: ಅಭ್ಯರ್ಥಿಯ ವಯಸ್ಸು 1/12/2017ಕ್ಕೆ ಆನ್ವಯವಾಗುವಂತೆ 15 ರಿಂದ 18 ವರ್ಷ ವಯಸ್ಸಾಗಿರಬೇಕು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಡಿಸೆಂಬರ್ 30, 2017.

Click to comment

Leave a Reply

Your email address will not be published. Required fields are marked *

To Top