ರಾಷ್ಟ್ರೀಯ

ನೌಕಾಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ನೌಕಾಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ನೌಕಾಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ವಿದ್ಯಾರ್ಹತೆ
Short Service Commission ಹುದ್ದೆಗೆ ಎಂಎಸ್‌ಸಿ (ಫಿಸಿಕ್ಸ್, ನ್ಯೂಕ್ಲಿಯಯರ್ ಫಿಸಿಕ್ಸ್, ಗಣಿತ. ಬಿಎಸ್‌ಸಿ ಅಥವ ಬಿಎಸ್‌ಸಿ/ಎಂ.ಎ. (ಇಂಗ್ಲಿಶ್), ಬಿಇ, ಬಿ.ಟೆಕ್ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್)
Permanent Commission Officers ಹುದ್ದೆಗೆ ಬಿಇ/ಬಿಟೆಕ್ ಅಥವ ಎಂಬಿಎ ಪ್ರಥಮ ದರ್ಜೆಯಲ್ಲಿ ಅಥವ ಬಿಎಸ್‌ಸಿ (ಐಟಿ), ಪಿಜಿ ಡಿಪ್ಲೊಮಾ ಇನ್ ಫೈನಾನ್ಸ್, ಲಾಜಿಸ್ಟಿಕ್.

ಹುದ್ದೆಗಳ ವಿವರ
ಶಾರ್ಟ್ ಸರ್ವಿಸ್ ಕಮಿಷನ್ (ಶಿಕ್ಷಣ)-18 ಹುದ್ದೆಗಳು ಪರ್ಮನೆಂಟ್ ಕಮಿಷನರ್ ಆಫೀಸರ್ (ಲಾಜಿಸ್ಟಿಕ್ಸ್)-20 ಹುದ್ದೆಗಳು

ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSCಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 2, 1994, ಜನವರಿ 1,1998ರೊಳಗೆ ಜನಿಸಿರಬೇಕು.

ವೇತನ ಶ್ರೇಣಿ
ಸಬ್ ಲೆಫ್ಟಿನಂಟ್ ರೂ. 56,100 ರಿಂದ 1,10,700 /-
ಲೆಫ್ಟಿನಂಟ್: ರೂ. 61,300 ರಿಂದ 1,20,900 /-

ಕೊನೆಯ ದಿನಾಂಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-02-2018

Click to comment

Leave a Reply

Your email address will not be published. Required fields are marked *

To Top