ನೂರಕ್ಕೆ 99 % ಜನ ಮಂದಿರಕ್ಕೆ ಹೋಗುವವರು ಈ ತಪ್ಪುಗಳು ಮಾಡುತ್ತಿರುತ್ತರೆ ಅದರಿಂದ ದರಿದ್ರ ಕಟ್ಟಿಕಾಡುತ್ತದೆ !-ಓಕ್ ಐಲ್ಯಾಂಡ್ ನಲ್ಲಿ ಇರುವ ನಿಧಿ ಬಗ್ಗೆ ತಿಳಿದರೆ ಶಾಕ್ ! | Oak Island Mystery In Kannada | YOYO TV Kannada-72nd Independence Day Song | Jana Gana Mana Song | National Anthem of India-ನಾಗರ ಚವತಿ ದಿನದಂದು ಮರೆತು ಹೋಗದೆ ಈ ಸಣ್ಣ ಕೆಲಸ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಎಲ್ಲ ಶುಭಗಳೇ !-ಇಂದು ಮೊದಲನೆಯ ಮಂಗಳವಾರ ಶ್ರಾವಣ ಮಾಸ ಮರೆತು ಹೋಗದೆ ಈ ಸಣ್ಣ ಕೆಲಸ ಮಾಡಿದರೆ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತದೆ !-2018 ಒಬ್ಬ ತಂದೆ ಹೇಳಿದ ಜೀವನದ ಸತ್ಯಗಳು!-19 ವರ್ಷಗಳ ನಂತರ ಬಂದ ಈ ವಿಶೇಷ ಶ್ರಾವಣ ಮಾಸ ಇವುಗಳನ್ನು ಮನಗೆ ತಂದುಕೊಂಡರೆ ತಲಾ ತಲಾoತರ ಆಸ್ತಿ ನಿಮಗೆ ಒಲಿಯುತ್ತದೆ !-ಆಗಸ್ಟ್ 11ರಂದು ಭೀಮನ ಅಮಾವಾಸ್ಯೆ ನಂತರ ಈ ಮೂರು ರಾಶಿಗಳಿಗೆ ಅದೃಷ್ಟವೇ ಅದೃಷ್ಟ !-ಭೀಮನ ಅಮಾವಾಸ್ಯೆ ವ್ರತವನ್ನು ಏಕೆ ಮಾಡಬೇಕು ? ಈ ಅಮಾವಾಸ್ಯೆಯ ಪೌರಾಣಿಕ ಕಥೆ ! Bheemana Amavasya 2018 in Kannada-ಭೀಮನ ಅಮಾವಾಸ್ಯೆ ಹಬ್ಬ ಮಾಡುಕೊಳ್ಳುವುದಕ್ಕೆ ಕಾರಣ ಯಾರು ಗೊತ್ತಾ..ಈ ಹಬ್ಬ ಹೇಗೆ ಮಾಡಿಕೊಳ್ಳಬೇಕು ಇಲ್ಲಿದೆ ವಿವರ !
ಸಿನಿಮಾ

ರಶ್ಮಿಕಾ ಮಂದಣ್ಣ ಗೆ ಮೆಗಸ್ಟಾರ್‌ ಫಿದಾ !

ರಶ್ಮಿಕಾ ಮಂದಣ್ಣ ಗೆ ಮೆಗಸ್ಟಾರ್‌ ಫಿದಾ !

ನಟಿ ರಶ್ಮಿಕಾ ಮಂದಣ್ಣ ಕನ್ನಡ ಮಾತ್ರವಲ್ಲ ತೆಲುಗಿನ ‘ಚಲೋ’ ಸಿನಿಮಾದಲ್ಲೂ ನಟಿಸಿದ್ದಾರೆ ಎಂಬುದು ನಿಮ್ಮೆಲರಿಗೂ ತಿಳಿದ ವಿಷಯ. ಇನ್ನು ರಶ್ಮಿಕಾ ಬ್ಯೂಟಿಗೆ ಮಾರುಹೋದವರಿಲ್ಲ ಎನ್ನಬಹುದು.

ಸಾಮಾನ್ಯ ವ್ಯಕ್ತಿಗಳು ರಶ್ಮಿಕಾರನ್ನು ಇಷ್ಟಪಡುವುದು ದೊಡ್ಡ ವಿಷಯವಲ್ಲ. ಆದರೆ ಒಬ್ಬರು ಸೂಪರ್‌‌ ಸ್ಟಾರ್‌ ರಶ್ಮಿಕಾರನ್ನು ಮೆಚ್ಚಿ
ಹೊಗಳುವುದು ಸಾಮಾನ್ಯದ ಮಾತಲ್ಲ. ಮೆಗಾಸ್ಟಾರ್ ಚಿರಂಜೀವಿ ರಶ್ಮಿಕಾ ಬಹಳ ಮುದ್ದಾಗಿದ್ದಾರೆ ಎಂದು ಹೇಳುವ ಮೂಲಕ ಅವರನ್ನು ಹೊಗಳಿದ್ದಾರೆ.

ಇತ್ತೀಚೆಗೆ ‘ಚಲೋ’ ಚಿತ್ರದ ಆಡಿಯೋ ಬಿಡುಗಡೆಗೆ ಅತಿಥಿಯಾಗಿ ಬಂದಿದ್ದ ಚಿರಂಜೀವಿ, ಆಡಿಯೋ ಬಿಡುಗಡೆಗೊಳಿಸಿ ಚಿತ್ರಕ್ಕೆ ವಿಶ್ ಮಾಡಿದರು. ಈ ವೇಳೆ ರಶ್ಮಿಕಾರನ್ನು ಕುರಿತು ‘ ರಶ್ಮಿಕಾ ಅವರಿಂದ ‘ಚಲೋ’ ಚಿತ್ರಕ್ಕೆ ಗ್ಲಾಮರ್ ಹೆಚ್ಚಾಗಿದೆ. ಅವರು ನೋಡಲು ಬಹಳ ಮುದ್ದಾಗಿದ್ದಾರೆ. ತೆಲುಗು ಚಿತ್ರರಂಗಕ್ಕೆ ರಶ್ಮಿಕಾಗೆ ಸ್ವಾಗತ, ಆಲ್‌ ದಿ ಬೆಸ್ಟ್‌‌‌‌..ಗಾಡ್‌ ಬ್ಲೆಸ್‌‌ ಯೂ’ ಎಂದು ಹೇಳಿದ್ದಾರೆ.

ಚಿರಂಜೀವಿ ಅವರಂತ ಮಹಾನ್ ನಟರಿಂದ ಹೊಗಳಿಸಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಈ ಅದೃಷ್ಟ ಕರುನಾಡ ಕ್ರಶ್ ರಶ್ಮಿಕಾಗೆ ದೊರೆತಿದೆ. ಚಿರಂಜೀವಿ ಈ ಮಾತು ಹೇಳುತ್ತಲೇ ರಶ್ಮಿಕಾ ಚಿರು ಕಾಲಿಗೆ ನಮಸ್ಕರಿಸಿದರು.

To Top