2018 ಡಿಸೆಂಬರ್ 2ರಂದು ದಶಮಿ ಚಿಕ್ಕ ಸ್ಪಟಿಕ ದಿಂದ ಮನೆಯ ಹತ್ತಿರ ಈ ಕೆಲಸ ಮಾಡಿದರೆ ಹಣದ ಸಮಸ್ಯೆ ತೊಲಗಿ ಹೋಗುತ್ತದೆ !!!-ವಾರಭವಿಷ್ಯ 11-11-2018 To 17-11-2018-ಕೆ.ಜಿ.ಎಫ್' ಸಿನಿಮಾದ ಬಜೆಟ್ ಎಷ್ಟು ಕೋಟಿ ಗೊತ್ತಾ..!-ನೀನು ಯಡ್ಡಿ ಖಾನ್...! ನಾನೂ ಸಿದ್ದು ಖಾನ್...!-ಬಿಜೆಪಿಯಿಂದ 5 ನಾಯಕರು ಯೂಟರ್ನ್ !-ಮನೆಯಲ್ಲಿರುವ ತುಳಸಿಗಿಡ ಒಣಗಿದ್ರೆ ಏನುಆಗುತೆ ನೋಡಿ!See WhatThe Basil Dried In The House Is Dry!AloTVKannada-ಎಟಿಎಂ ಬಳಕೆದಾರರಿಗೆ ಬಹುಮುಕ್ಯವಾದ ಸುದ್ದಿ ತಪ್ಪದೆ ವೀಡಿಯೋನು ನೋಡಿ !See video news for ATM users!AloTVKannada-ಎವುಡ್ರಾ ..ಎಂದುಕಿ ವಚ್ಚಾವು..ಏಮಿ ಕಾವಾಲಿ.ರೆಡ್ಡಿ ಅತ್ತೆಯ ರಂಪಾಟ Reddy mother-in-law fire on the CCB officer-ಕಾಂಗ್ರೆಸ್ ನಾಯಕರೊಂದಿಗೆ ರೆಡ್ಡಿ ಡೀಲ್ ಲಿಂಕ್ !!! janardhan reddy deal link with congress leaders !!!-ಸಮಾಧಿಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುದಕ್ಕೆ cctv ಇಟ್ಟಿದ್ದಾರೆ ನಂತರ ಏನು ನಡೀತು ಎಂದು ಗೊತ್ತಾದರೆ !
ಸಿನಿಮಾ

ಜಾನಿ ಜಾನಿ ಎಸ್ ಪಪ್ಪಾ ಚಿತ್ರದ ಟೀಸರ್ ಹೈಲೈಟ್

ದುನಿಯಾ’ ವಿಜಯ್ ಅಭಿನಯದ ‘ಜಾನಿ ಮೇರಾ ನಾಮ್’ 2011 ರಲ್ಲಿ ತೆರೆ ಕಂಡು ಅಭಿಮಾನಿಗಳನ್ನು ಸೆಳೆದಿತ್ತು. ಅದರ ಮುಂದುವರೆದ ಭಾಗವಾಗಿ ಮೂಡಿ ಬಂದಿರುವ ‘ಜಾನಿ ಜಾನಿ ಎಸ್ ಪಪ್ಪಾ’ ಚಿತ್ರದ 2 ನೇ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳನ್ನು ಸೆಳೆದಿದೆ.
‘ದುನಿಯಾ ಟಾಕಿಸ್’ ಯು ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ ‘ಜಾನಿ ಜಾನಿ ಎಸ್ ಪಪ್ಪಾ’ ಚಿತ್ರದ ಟೀಸರ್ ಸಖತ್ತಾಗಿದ್ದು ‘ತಿಥಿ’ ಖ್ಯಾತಿಯ ಗಡ್ಡಪ್ಪ ಮತ್ತು ಚಿತ್ರದ ನಿರ್ದೇಶಕ ಪ್ರೀತಂ ಗುಬ್ಬಿ ಅವರ ನಡುವಿನ ಸಂಭಾಷಣೆ ಟೀಸರ್ ನಲ್ಲಿದೆ.
ಚಿತ್ರದ ಬಗ್ಗೆ ಪ್ರಶ್ನಿಸುವ ಗಡ್ಡಪ್ಪ ಹೀರೋ ಯಾರು, ಹೀರೋಯಿನ್ ಯಾರು ಎಂದು ಕೇಳುತ್ತಾರೆ. ಇದಕ್ಕೆ ಪ್ರೀತಂ ಗುಬ್ಬಿ ಉತ್ತರಿಸಿದ ಬಳಿಕ ಒಳ್ಳೆದಾಗುತ್ತೆ ಎಂದು ಗಡ್ಡಪ್ಪ ಶುಭ ಹಾರೈಸಿದ್ದಾರೆ.
‘ಜಾನಿ ಜಾನಿ ಎಸ್ ಪಪ್ಪಾ’ ಚಿತ್ರವನ್ನು ‘ದುನಿಯಾ’ ವಿಜಯ್ ನಿರ್ಮಾಣ ಮಾಡಿದ್ದು, ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ. ವಿಜಯ್, ರಚಿತಾ ರಾಮ್ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ಧವಾಗ್ತಿದೆ.

To Top