ಸಿನಿಮಾ

ಕಿಚ್ಚ ಸುದೀಪ್ ಇಷ್ಟಪಡುವ ವ್ಯಕ್ತಿಗಳು ಇವರೇ

ಕಿಚ್ಚ ಸುದೀಪ್ ಇಷ್ಟಪಡುವ ವ್ಯಕ್ತಿಗಳು ಇವರೇ

ಕಿಚ್ಚ ಸುದೀಪ್ ರನ್ನು ಸಾಕಷ್ಟು ಜನ ಮೆಚ್ಚಿನ ನಟ ಎಂದು ಆರಾಧಿಸುತ್ತಾರೆ. ಅದೇ ಕಿಚ್ಚ ಸುದೀಪ್ ಗೆ ಇಬ್ಬರು ನಟರು ಮಾತ್ರ ಫೇವರಿಟ್ ಅಂತೆ. ಅವರು ಯಾರೆಲ್ಲಾ ಗೊತ್ತಾ?!

ವಿಷ್ಣುವರ್ಧನ್ ಮತ್ತು ಪ್ರಕಾಶ್ ರೈ. ವಿಷ್ಣುವರ್ಧನ್ ಮೇಲಿನ ಅಭಿಮಾನದಿಂದ ಈಗಾಗಲೇ ಕಿಚ್ಚ ಅವರ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಅಷ್ಟೇ ಅಲ್ಲ, ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿ ಸಿಎಂ ಸಿದ್ದರಾಮಯ್ಯರನ್ನೂ ಭೇಟಿ ಮಾಡಿ ಓಡಾಡಿದ್ದಾರೆ.

Click to comment

Leave a Reply

Your email address will not be published. Required fields are marked *

To Top