2018 ಡಿಸೆಂಬರ್ 2ರಂದು ದಶಮಿ ಚಿಕ್ಕ ಸ್ಪಟಿಕ ದಿಂದ ಮನೆಯ ಹತ್ತಿರ ಈ ಕೆಲಸ ಮಾಡಿದರೆ ಹಣದ ಸಮಸ್ಯೆ ತೊಲಗಿ ಹೋಗುತ್ತದೆ !!!-ವಾರಭವಿಷ್ಯ 11-11-2018 To 17-11-2018-ಕೆ.ಜಿ.ಎಫ್' ಸಿನಿಮಾದ ಬಜೆಟ್ ಎಷ್ಟು ಕೋಟಿ ಗೊತ್ತಾ..!-ನೀನು ಯಡ್ಡಿ ಖಾನ್...! ನಾನೂ ಸಿದ್ದು ಖಾನ್...!-ಬಿಜೆಪಿಯಿಂದ 5 ನಾಯಕರು ಯೂಟರ್ನ್ !-ಮನೆಯಲ್ಲಿರುವ ತುಳಸಿಗಿಡ ಒಣಗಿದ್ರೆ ಏನುಆಗುತೆ ನೋಡಿ!See WhatThe Basil Dried In The House Is Dry!AloTVKannada-ಎಟಿಎಂ ಬಳಕೆದಾರರಿಗೆ ಬಹುಮುಕ್ಯವಾದ ಸುದ್ದಿ ತಪ್ಪದೆ ವೀಡಿಯೋನು ನೋಡಿ !See video news for ATM users!AloTVKannada-ಎವುಡ್ರಾ ..ಎಂದುಕಿ ವಚ್ಚಾವು..ಏಮಿ ಕಾವಾಲಿ.ರೆಡ್ಡಿ ಅತ್ತೆಯ ರಂಪಾಟ Reddy mother-in-law fire on the CCB officer-ಕಾಂಗ್ರೆಸ್ ನಾಯಕರೊಂದಿಗೆ ರೆಡ್ಡಿ ಡೀಲ್ ಲಿಂಕ್ !!! janardhan reddy deal link with congress leaders !!!-ಸಮಾಧಿಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುದಕ್ಕೆ cctv ಇಟ್ಟಿದ್ದಾರೆ ನಂತರ ಏನು ನಡೀತು ಎಂದು ಗೊತ್ತಾದರೆ !
ಆರೋಗ್ಯ

ತೂಕ ಕಡಿಮೆ ಮಾಡಲು ಸುಲಭವಾದ ಟಿಪ್ಸ್

ತೂಕ ಹೆಚ್ಚಿಸಿಕೊಳ್ಳಲು ಹೆಚ್ಚಿನವರಿಗೆ ಯಾವುದೇ ಕಷ್ಟವಾಗುವುದಿಲ್ಲ. ಆದರೆ ತೂಕ ಇಳಿಸಿಕೊಳ್ಳುವುದು ಅವರಿಗೆ ದೊಡ್ಡ ಸಮಸ್ಯೆಯಾಗಿರುವುದು. ದೇಹದಲ್ಲಿ ತುಂಬಿರುವ ಬೊಜ್ಜಿನಿಂದ ಯಾವುದೇ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅವರಿಗೆ ಮನಸ್ಸಾಗುವುದಿಲ್ಲ

ಮೊಸರು
ಕ್ಯಾಲ್ಸಿಯಂ ಅಧಿಕವಾಗಿರುವಂತಹ ಮೊಸರನ್ನು ಸೇವನೆ ಮಾಡುವುದರಿಂದ ತೂಕ ಕಳೆದು ಕೊಳ್ಳಬಹುದು ಎಂದು ಅಧ್ಯಯನಗಳು ಹೇಳಿವೆ. ಇದು ಕ್ಯಾಲ್ಸಿಯಂ ಮಾತ್ರೆಗಳ ಸೇವನೆಗಿಂತ ಪರಿಣಾಮಕಾರಿ.

ಶುಂಠಿ
ಶುಂಠಿಯು ಹೊಟ್ಟೆಯಲ್ಲಿ ತುಂಬಿರುವಂತಹ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಕಡಿಮೆ ಮಾಡುವುದು. ಇದರಿಂದ ತೂಕ ಕಳೆದುಕೊಳ್ಳಲು ಸುಲಭವಾಗುವುದು ಮತ್ತು ಹೊಟ್ಟೆಯು ಸಣ್ಣದಾಗಿ ಕಾಣಿಸುವುದು. ಶುಂಠಿ ಸೇವಿಸಿದರೆ ಬೇಗನೆ ತೂಕ ಕಳೆದುಕೊಳ್ಳಬಹುದು.

ದಾಲ್ಚಿನ್ನಿ
ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿರುವ ದಾಲ್ಚಿನ್ನಿಯು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ. ಬೆಳಗ್ಗೆ ನಿಮ್ಮ ಕಾಫಿಗೆ ದಾಲ್ಚಿನಿ ಹುಡಿ ಹಾಕಿದರೆ ಅದರಿಂದ ಸುಲಭವಾಗಿ ತೂಕ ಕಳೆದುಕೊಳ್ಳಬಹುದು.

To Top