ಭಕ್ತಿ

ಮಹಾಶಿವರಾತ್ರಿಯಂದು ಈ ತಪ್ಪು ಮಾಡಬೇಡಿ

ಮಹಾಶಿವರಾತ್ರಿಯಂದು ಈ ತಪ್ಪು ಮಾಡಬೇಡಿ

ಮಹಾಶಿವರಾತ್ರಿ ಉತ್ಸವ ಶಿವಭಕ್ತರಿಗೆ ಬಹುಮುಖ್ಯವಾದದ್ದು. ಶಿವರಾತ್ರಿಯಂದು ಮನಸ್ಸಿಟ್ಟು ಶಿವನ ಆರಾಧನೆ ಮಾಡಿದ್ರೆ ಮನೋಕಾಮನೆಗಳೆಲ್ಲ ಪೂರ್ಣಗೊಳ್ಳುತ್ತವೆ ಎಂಬ ನಂಬಿಕೆ ಇದೆ. ಪೂಜೆ ಮಾಡುವ ವೇಳೆ ಅಪ್ಪಿತಪ್ಪಿ ತಪ್ಪಾದ್ರೂ ಈಶ್ವರ ಮುನಿಸಿಕೊಳ್ತಾನೆ. ಶಿವಪುರಾಣದಲ್ಲಿ ಶಿವ ಪೂಜೆ ಮಾಡುವ ವೇಳೆ ಯಾವ ಕೆಲಸ ಮಾಡಬಾರದು ಎಂಬುದನ್ನು ಹೇಳಲಾಗಿದೆ.

* ಶಿವನ ಪೂಜೆಗೆ ಅರಿಶಿನ ನಿಷಿದ್ಧ. ಮಹಾಶಿವರಾತ್ರಿಯಂದು ಮರೆತೂ ಶಿವಲಿಂಗಕ್ಕೆ ಅರಿಶಿನವನ್ನು ಅರ್ಪಿಸಬೇಡಿ.

* ಶಿವರಾತ್ರಿಯಂದು ಸರಳ ಆಹಾರ ಸೇವನೆ ಮಾಡಬೇಕು. ಮಾಂಸಹಾರ ಸೇವನೆ ಮಾಡಬಾರದು. ಅಂದು ಪ್ರಾಣಿ ಹತ್ಯೆ ಮಹಾಪಾಪ.

* ಶಿವರಾತ್ರಿಯಂದು ಶಿವನ ಕೃಪೆಗೆ ಪಾತ್ರರಾಗಬಯಸುವವರು ಬೆಳಿಗ್ಗೆ ಬೇಗ ಎದ್ದು ಜಲ ಅರ್ಪಿಸಬೇಕು. ಪೂಜೆಗೆ ಬೆಳಗಿನ ಸಮಯ ಒಳ್ಳೆಯದು. ಶಿವರಾತ್ರಿಯಂದು ತಡವಾಗಿ ಏಳಬಾರದು.

* ಶಿವರಾತ್ರಿಯಂದು ವಿನಾ ಕಾರಣಕ್ಕೆ ಕೋಪ ಮಾಡಿಕೊಳ್ಳಬಾರದು

Click to comment

Leave a Reply

Your email address will not be published. Required fields are marked *

To Top