ವ್ಯಾಪಾರ

ಐಡಿಯಾ 500 ರೂ 4 ಜಿ ಸ್ಮಾರ್ಟ್ ಫೋನ್ ಬಿಡುಗಡೆ

ಐಡಿಯಾ 500 ರೂ 4 ಜಿ ಸ್ಮಾರ್ಟ್ ಫೋನ್ ಬಿಡುಗಡೆ

ರಿಲಯನ್ಸ್ ಜಿಯೊಗೆ ಸ್ಪರ್ಧೆ ನೀಡಲು ಏರ್ ಟೆಲ್, ವೋಡಾಫೋನ್ ಮತ್ತು ಐಡಿಯಾ ಜೊತೆಗೂಡಿ 500 ರೂ. ಅಗ್ಗದ 4 ಜಿ ಸ್ಮಾರ್ಟ್ ಫೋನ್ ಬಿಡುಗಡೆ
ರಿಲಯನ್ಸ್ ಜಿಯೊ ಫೀಚರ್ ಫೋನ್ ಗೆ ಈ ಸ್ಮಾರ್ಟ್ ಫೋನ್ ಪೈಪೋಟಿ ನೀಡುವ ಸಾಧ್ಯತೆ ಇದೆ. ಜಿಯೋ ಫೋನ್ ನಲ್ಲಿ ಬಳಕೆದಾರರಿಗೆ 49 ರೂ. ಗೆ ಮಾಸಿಕ ಪ್ಲಾನ್ ಲಭ್ಯವಿದೆ.

Click to comment

Leave a Reply

Your email address will not be published. Required fields are marked *

To Top