ವ್ಯಾಪಾರ

ಜಿಯೋ ಫೋನ್ ಬಳಕೆದರರಿಗೆ ಹೊಸ ಫೇಸ್ಬುಕ್ ಫೀಚರ್

ಜಿಯೋಫೋನ್ ಬಳಕೆದಾರರು ತಮ್ಮ ಪ್ರೀತಿಪಾತ್ರರೊಂದಿಗೆ ಫೇಸ್ಬುಕ್ ಮೂಲಕ ಸಂಪರ್ಕ ಸಾಧಿಸಲು ಇದು ಸಹಕಾರಿಯಾಗಿದೆ, ಈ ಆಯಪ್ ಮೂಲಕ ಪುಶ್ ನೋಟಿಫಿಕೇಶನ್’ಗಳು, ವೀಡಿಯೋಗಳು ಮತ್ತು ಬಾಹ್ಯ ವಿಷಯಗಳಿರುವ ಲಿಂಕ್’ಗಳನ್ನು ಕೂಡಾ ತೆರೆಯಬಹುದಾಗಿದೆ. ಫೇಸ್ಬುಕ್’ನ ಜನಪ್ರಿಯ ಫೀಚರ್ಸ್’ಗಳಾದ ನ್ಯೂಸ್ ಫೀಡ್ ಮತ್ತು ಫೊಟೋಗಳಿಗೂ ಇದು ಸಪೋರ್ಟ್ ಮಾಡುತ್ತದೆ. “ಜಿಯೋ ಫೋನ್ ವಿಶ್ವದ ಅತ್ಯಂತ ಕೈಗೆಟಕುವ ಸ್ಮಾರ್ಟ್’ಫೋನ್ ಆಗಿದ್ದು, ವಿಶೇಷವಾಗಿ ಭಾರತೀಯರಿಗಾಗಿ ಬೇಕಾದ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ.

To Top