ನಿತ್ಯ ಭವಿಷ್ಯ

ಇಂದಿನ ರಾಶಿಭವಿಷ್ಯ 15-02-2018

ಇಂದಿನ ರಾಶಿಭವಿಷ್ಯ 15-02-2018

ಇಂದಿನ ರಾಶಿಭವಿಷ್ಯ 15-02-2018

ಮೇಷ : ಪ್ರೀತಿ-ವಿಶ್ವಾಸದಿಂದ ನಡೆದುಕೊಳ್ಳುವಿರಿ
ವೃಷಭ : ಕಣ್ಣು ಕೆಂಪಾಗುವುದು, ನೇತ್ರ ತೊಂದರೆ ಇರುವುದು
ಮಿಥುನ: ಸತ್ಯ ನುಡಿದು ಸಂಕಷ್ಟಕ್ಕೆ ಸಿಲುಕುವಿರಿ
ಕಟಕ : ಮಕ್ಕಳಿಗೆ ಅನುಕೂಲವಾಗುವಂತೆ, ಅವರಿಗೆ ನೋವುಂಟುಮಾಡದಂತೆ ನಡೆಯುವಿರಿ
ಸಿಂಹ: ತಾಪತ್ರಯಗಳಿಗೆ ಹೆಚ್ಚಿನ ಗಮನವಿರಲಿ
ಕನ್ಯಾ: ಬಾಲ್ಯದ ನೆನಪುಗಳು ಮರುಕಳಿಸಿ ಸಂತಸ ಹೊಂದುವಿರಿ
ತುಲಾ: ಬಂಧು-ಮಿತ್ರರಿಂದ ತೊಂದರೆ ಅನುಭವಿಸುವಿರಿ
ವೃಶ್ಚಿಕ: ಬಂಧು-ಮಿತ್ರರು, ಸ್ನೇಹಿತರು ನಿಮ್ಮನ್ನು ಶ್ರೇಷ್ಠ ರೆಂದು ಪರಿಗಣಿಸುವರು
ಧನುಸ್ಸು : ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಿರಿ
ಮಕರ: ವಿದೇಶಗಳಲ್ಲಿ ನಿಮ್ಮ ಹೆಸರು ಬೆಳಕಿಗೆ ಬರು ವುದು, ವಿದ್ಯಾರ್ಥಿಗಳು ಮುನ್ನಡೆ ಸಾಧಿಸುವರು
ಕುಂಭ: ಭೋಗವಸ್ತು ವಸ್ತುಗಳ ಖರೀದಿಗಾಗಿ ಧನ ವ್ಯಯ ಮಾಡುವ ಸಂದರ್ಭಗಳು ಎದುರಾಗಲಿವೆ
ಮೀನ: ಸ್ವಲ್ಪ ಮಟ್ಟಿನ ಆರೋಗ್ಯ ಕೆಡಲಿದೆ, ದೂರ ಪ್ರಯಾಣ ಮಾಡಿ ಆಯಾಸ ಮಾಡಿಕೊಳ್ಳದಿರಿ

To Top