ರಾಷ್ಟ್ರೀಯ

ಗ್ಯಾಸ್ ಸಬ್ಸಿಡಿ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬಹು

ಅಡುಗೆ ಅನಿಲದ ಸಬ್ಸಿಡಿ ಪಡೆಯುತ್ತಿದ್ದು, ಅನೇಕ ತಿಂಗಳಿಂದ ಸಬ್ಸಿಡಿ ಬಂದಿಲ್ಲವೆಂದ್ರೆ ಚಿಂತೆ ಮಾಡುವ ಅಗತ್ಯವಿಲ್ಲ. ಕಾರಣ ಏನು ಎಂಬುದನ್ನು ಈಗ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಒಂದು ನಂಬರ್ ಗೆ ಕರೆ ಮಾಡಿದ್ರೆ ನಿಮ್ಮೆಲ್ಲ ಸಮಸ್ಯೆಗೆ ಉತ್ತರ ಸಿಗ್ತಿದೆ.

ಗ್ಯಾಸ್ ಸಬ್ಸಿಡಿ ಬಗ್ಗೆ www.mylpg.in ಗೆ ಲಾಗಿನ್ ಆಗಬೇಕು
ಟೋಲ್ ಫ್ರೀ ನಂಬರ್ 18002333555

To Top