ರಾಷ್ಟ್ರೀಯ

ಎಸ್ ಬಿ ಐ ತನ್ನ ಗ್ರಾಹಕರಿಗೆ 40,000 ರೂಪಾಯಿವರೆಗೆ ನಗದು ವಿತ್ ಡ್ರಾ ಮಾಡಲು ಅವಕಾಶ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಪ್ರತಿದಿನ ಎಟಿಎಂನಿಂದ 40,000 ರೂಪಾಯಿವರೆಗೆ ನಗದು ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಿದೆ. ಎಸ್ ಬಿ ಐ ನ ಕ್ಲಾಸಿಕ್ ಡೆಬಿಟ್ ಕಾರ್ಡ್ ಬಳಸಿ ಗ್ರಾಹಕರು ಹಣ ವಿತ್ ಡ್ರಾ ಮಾಡಬಹುದು.

ಕ್ಲಾಸಿಕ್ ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಎಸ್ ಬಿ ಐ ವಾರ್ಷಿಕ 125 ರೂ. + ಜಿಎಸ್ಟಿ ನಿರ್ವಹಣಾ ಶುಲ್ಕ ವಿಧಿಸುತ್ತದೆ. ಈ ಕಾರ್ಡನ್ನು ಬದಲಾಯಿಸಲು ನೀವು 300 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಕಾಲಕಾಲಕ್ಕೆ ಈ ದರಗಳಲ್ಲೂ ಬದಲಾವಣೆ ಆಗಲಿದೆ.

Click to comment

Leave a Reply

Your email address will not be published. Required fields are marked *

To Top