ಭಕ್ತಿ

ಅಂಗೈಯಲ್ಲಿ ‘H’ ಅಕ್ಷರ ಇದ್ದರೆ ನೀವು ಅದೃಷ್ಟವಂತರು!

* ಈ ಬಗೆಯ ‘H’ ಅಕ್ಷರವನ್ನು ಹೊಂದಿರುವ ಜನರಿಗೆ 40 ವರ್ಷದ ನಂತರ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಈ ಮೊದಲು ಕಾಣದ ಅದೃಷ್ಟವು ಅವರನ್ನು ಹಿಂಬಾಲಿಸುತ್ತದೆ.
* ಇವರು ತಮ್ಮ ಪ್ರೀತಿ ಪಾತ್ರರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಆರಂಭಿಕ ವರ್ಷದಲ್ಲಿ ಅವರಿಗೆ ಯಾವುದೇ ಅದೃಷ್ಟ ದೊರೆಯದಿದ್ದರೂ ಭರವಸೆ ಕಳೆದುಕೊಳ್ಳುವುದಿಲ್ಲ.
* ಇವರು ಸದಾ ಧನಾತ್ಮಕ ರೀತಿಯಲ್ಲಿ ಚಿಂತನೆ ನಡೆಸುತ್ತಾರೆ. ಕಷ್ಟಪಟ್ಟು ಕೆಲಸ ಮಾಡುವುದಕ್ಕೆ ಯಾವುದೇ ಬೇಸರ ವ್ಯಕ್ತ ಪಡಿಸುವುದಿಲ್ಲ. ಅತ್ಯಂತ ಸೂಕ್ಷ್ಮ ಮನಸ್ಸಿನವರಾದ ಇವರು ಬುದ್ಧಿವಂತರಾಗಿರುತ್ತಾರೆ.
* ಇವರು ತಮ್ಮ ಪ್ರೀತಿ ಪಾತ್ರರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಆರಂಭಿಕ ವರ್ಷದಲ್ಲಿ ಅವರಿಗೆ ಯಾವುದೇ ಅದೃಷ್ಟ ದೊರೆಯದಿದ್ದರೂ ಭರವಸೆ ಕಳೆದುಕೊಳ್ಳುವುದಿಲ್ಲ.
* ಈ ಅಕ್ಷರ ಹೊಂದಿದವರು ತಮ್ಮ ಜೀವನದಲ್ಲಿ ಹೆಚ್ಚು ತೊಂದರೆಗಳನ್ನು ಅನುಭವಿಸಿದವರಾಗಿರುತ್ತಾರೆ. ಜೀವನದ ಪ್ರತಿಯೊಂದು ಹಂತದಲ್ಲೂ ತೊಂದರೆ ಹಾಗೂ ವಿರೋಧವನ್ನು ಅನುಭವಿಸಿರುತ್ತಾರೆ.
* ಜೀವನದಲ್ಲಿ ಪಟ್ಟ ಶ್ರಮಗಳಿಗೆ 40 ವರ್ಷದ ನಂತರ ಪ್ರತಿಫಲ ದೊರೆಯುವುದು. ಈ ಚಿಹ್ನೆ ಹೊಂದಿದವರು ಅತ್ಯಂತ ಭಾವನಾತ್ಮಕ ಸ್ವಭಾವದವರು ಎಂದು ಹೇಳಲಾಗುತ್ತದೆ.

Click to comment

Leave a Reply

Your email address will not be published. Required fields are marked *

To Top