ಸಿನಿಮಾ

ಥ್ರಿಲ್ಲರ್ ಚಿತ್ರದಲ್ಲಿ ಹರಿಪ್ರಿಯಾ

ಹರಿಪ್ರಿಯಾ 25 ನೇ ಸಿನಿಮಾ ಹೆಸರು `ಡಾಟರ್ ಆಫ್ ಪಾರ್ವತಮ್ಮ.ಮೇಲ್ನೋಟಕ್ಕೆ ಇದೊಂದು ಸೆಂಟಿಮೆಂಟ್ ಚಿತ್ರ ಎನಿಸಿದರೂ ಇದೊಂದು ಥ್ರಿಲ್ಲರ್ ಚಿತ್ರವಂತೆ. ಇದು ತನಿಖಾಧಾರಿತ ಚಿತ್ರವಾಗಿದ್ದು, ಹರಿಪ್ರಿಯಾ ಇಲ್ಲಿ ಇನ್ವೆಸ್ಟಿಗೇಶನ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಕೇಸ್‍ವೊಂದರ ಬೆನ್ನತ್ತಿ ಹೋಗುವ ನಾಯಕಿ ಅದನ್ನು ಹೇಗೆ ಬಗೆಹರಿಸುತ್ತಾರೆಂಬುದು ಸಿನಿಮಾ. ಈ ಚಿತ್ರವನ್ನು ಶಂಕರ್ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಚಿತ್ರವನ್ನು ಶಶಿಧರ್, ವಿಜಯಲಕ್ಷ್ಮಿ, ಕೃಷ್ಣೇಗೌಡ, ಸಂದೀಪ್, ಶ್ವೇತಾ ಸೇರಿ ನಿರ್ಮಿಸುತ್ತಿದ್ದಾರೆ. ಡಾಟರ್ ಆಫ್ ಪಾರ್ವತಮ್ಮ’ ಚಿತ್ರಕ್ಕೆ ಮಿಥುನ್ ಮುಕುಂದನ್ ಸಂಗೀತ, ಅರುಳ್ ಛಾಯಾಗ್ರಹಣವಿದೆ

Click to comment

Leave a Reply

Your email address will not be published. Required fields are marked *

To Top