ಸಿನಿಮಾ

ಆಗಸ್ಟ್ 24ರ ವರಮಹಾಲಕ್ಷ್ಮೀ ಹಬ್ಬದಂದು ‘ದಿ ವಿಲನ್’ ಅಬ್ಬರ ಶುರುವಾಗಲಿದೆ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ’ದಿ ವಿಲನ್ . ಚಿತ್ರತಂಡ ಅಭಿಮಾನಿಗಳಿಗೀಗ ಸರ್ಪ್ರೖೆಸ್ ನೀಡಿದೆ. ಸಿನಿಮಾ ಬಿಡುಗಡೆ ದಿನಾಂಕವನ್ನೇ ಘೋಷಿಸಿದೆ. ಆಗಸ್ಟ್ 24ರ ವರಮಹಾಲಕ್ಷ್ಮೀ ಹಬ್ಬದಂದು ‘ದಿ ವಿಲನ್’ ಅಬ್ಬರ ಶುರುವಾಗಲಿದೆಯಂತೆ. ಈಗಾಗಲೇ ರಾಜ್ಯದ ತುಂಬ ಐಪಿಎಲ್, ಎಲೆಕ್ಷನ್ ಕ್ರೇಜ್ ಚಾಲ್ತಿಯಲ್ಲಿದೆ. ಇದೆಲ್ಲ ಮುಗಿಯುತ್ತಿದ್ದಂತೆ ‘ದಿ ವಿಲನ್’ ರಿಲೀಸ್ ಆಗಲಿದೆೆ. ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಆದುಕೊಂಡತೆ ಆದರೆ ಆಗಸ್ಟ್ 24ರ ವರಮಹಾಲಕ್ಷ್ಮೀ ಹಬ್ಬದಂದು ‘ದಿ ವಿಲನ್’ ಅಬ್ಬರ ಶುರುವಾಗಲಿದೆಯಂತೆ

Click to comment

Leave a Reply

Your email address will not be published. Required fields are marked *

To Top