ನಾಗರ ಚವತಿ ದಿನದಂದು ಮರೆತು ಹೋಗದೆ ಈ ಸಣ್ಣ ಕೆಲಸ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಎಲ್ಲ ಶುಭಗಳೇ !-ಇಂದು ಮೊದಲನೆಯ ಮಂಗಳವಾರ ಶ್ರಾವಣ ಮಾಸ ಮರೆತು ಹೋಗದೆ ಈ ಸಣ್ಣ ಕೆಲಸ ಮಾಡಿದರೆ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತದೆ !-2018 ಒಬ್ಬ ತಂದೆ ಹೇಳಿದ ಜೀವನದ ಸತ್ಯಗಳು!-19 ವರ್ಷಗಳ ನಂತರ ಬಂದ ಈ ವಿಶೇಷ ಶ್ರಾವಣ ಮಾಸ ಇವುಗಳನ್ನು ಮನಗೆ ತಂದುಕೊಂಡರೆ ತಲಾ ತಲಾoತರ ಆಸ್ತಿ ನಿಮಗೆ ಒಲಿಯುತ್ತದೆ !-ಆಗಸ್ಟ್ 11ರಂದು ಭೀಮನ ಅಮಾವಾಸ್ಯೆ ನಂತರ ಈ ಮೂರು ರಾಶಿಗಳಿಗೆ ಅದೃಷ್ಟವೇ ಅದೃಷ್ಟ !-ಭೀಮನ ಅಮಾವಾಸ್ಯೆ ವ್ರತವನ್ನು ಏಕೆ ಮಾಡಬೇಕು ? ಈ ಅಮಾವಾಸ್ಯೆಯ ಪೌರಾಣಿಕ ಕಥೆ ! Bheemana Amavasya 2018 in Kannada-ಭೀಮನ ಅಮಾವಾಸ್ಯೆ ಹಬ್ಬ ಮಾಡುಕೊಳ್ಳುವುದಕ್ಕೆ ಕಾರಣ ಯಾರು ಗೊತ್ತಾ..ಈ ಹಬ್ಬ ಹೇಗೆ ಮಾಡಿಕೊಳ್ಳಬೇಕು ಇಲ್ಲಿದೆ ವಿವರ !-ಆಗಸ್ಟ್ 11ರಂದು "ಶನಿ ಅಮಾವಾಸ್ಯೆ" ಅತ್ಯಂತ ಶಕ್ತಿವಂತ ಹೊಂದಿರುವ ದಿನ ಸಂಜೆ ಸಮಯ ಈ ಕೆಲಸ ಮಾಡಿದರೆ ಸಕಲ ಐಶ್ವರ್ಯ !-3 ನಿಮಿಷ ಈ ವೀಡಿಯೋ ನೋಡಿದ ನಿಮ್ಮ ಜೀವನದಲ್ಲಿ ಉಹಿಸಲಾರದ ಬದಲಾವಣೆ ಬರುವುದು 100% ಖಚಿತ ತಪ್ಪದೆ ನೋಡಿ !-ತಪ್ಪದೆ ತಿಳಿದುಕೊಳ್ಳಿ : ಕಣ್ಣಿನ ರಕ್ಷಣೆಗಾಗಿ 8 ಆರೋಗ್ಯಕಾರಿ ಆಹಾರಗಳು ! | 8 Foods That Are Good for Your Eyes
ರಾಜಕೀಯ

ಜೆಡಿಎಸ್ ಪ್ರಣಾಳಿಕೆ ಮುಖ್ಯ ಅಂಶಗಳು

ಕರ್ನಾಟಕ ವಿಧಾನಸಭಾ ಚುನಾವಣೆ ಕಾವು ದಿನೇ ದಿನೇ ರಂಗೇರುತ್ತಿದ್ದು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿವೆ , ಮೊದಲಿಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ನಂತರ ಬಿಜೆಪಿ ಪಕ್ಷವು ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಜನತೆಗೆ ಭರಪೂರ ಭರವಸೆಗಳನ್ನು ಪಕ್ಷಗಳು ನೀಡಿವೆ

ಇಂದು ಜೆಡಿಎಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಹೆಚ್ ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದರು. ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದರೆ ಏನೆಲ್ಲಾ ಮಾಡುತ್ತೇವೆ ಎಂಬುದನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ ,

ಜೆಡಿಎಸ್ ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶಗಳು ತಿಳಿಯಲು ಮುಂದೆ ನೋಡಿ

* ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ

* ಸ್ತ್ರೀಶಕ್ತಿ ಸಂಘಗಳ ಸಂಪೂರ್ಣ ಸಾಲ ಮನ್ನಾ

* ಗರ್ಭಿಣಿ, ಬಾಣಂತಿಯರಿಗೆ 6 ತಿಂಗಳ ಕಾಲ 6 ಸಾವಿರ ಆರೋಗ್ಯ ಭತ್ಯೆ

* ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ

* ಸಾಲ ಪಡೆಯುವ ಮಹಿಳಾ ಉದ್ಯಮಿಗಳಿಗೆ ಬಡ್ಡಿಯ ಮೇಲೆ 5% ಸಬ್ಸಿಡಿ

* ಮಹಿಳೆಯರ ಹೆಸರಿನಲ್ಲಿ ಆಸ್ತಿ ನೋಂದಣಿಯಾದ್ರೆ 50%ರಷ್ಟು ರಿಯಾಯಿತಿ

* 5 ಸಾವಿರಕ್ಕಿಂತ ಕಡಿಮೆ ಮಾಸಿಕ ಆದಾಯ ಇರುವ 24 ವರ್ಷ ಮೇಲ್ಪಟ್ಟ ಮಹಿಳೆಯರಿಗೆ
2000 ನಿರ್ವಹಣಾ ಭತ್ಯೆ

* ಸ್ನಾತಕೋತ್ತರ ಪದವಿವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ

* ಶೋಷಿತ ಮಹಿಳೆಯರಿಗಾಗಿ ವಸತಿ ನಿಲಯ ನಿರ್ಮಾಣ

* ಜನತಾ ಗೃಹಗಳು,ಸರ್ಕಾರದಿಂದ ಹಂಚಿಕೆಯಾಗುವ ನಿವೇಶನಗಳು ಮಹಿಳೆಯರ
ಹೆಸರಿನಲ್ಲಿ ನೋಂದಣಿ

* ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಹೊಸ ಕಾಯ್ದೆ

* ಬಿಸಿಯೂಟ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ

* ಪಶುಸಂಗೋಪನೆಗೆ ಮಹಿಳೆಯರಿಗೆ 10,000 ಪ್ರೋತ್ಸಾಹ ಧನ

* 5 ವರ್ಷಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ

* 65 ಕ್ಕೂ ಮೇಲ್ಪಟ್ಟ ಹಿರಿಯರಿಗೆ 6 ಸಾವಿರ ಮಾಸಾಶನ

ನಂತರ ಜೆಡಿಎಸ್ ಕಚೇರಿ ಭವನದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸಾಲಮನ್ನಾ ಮಾಡಲಾಗುವುದು, ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ರೈತರು ತೆಗೆದುಕೊಂಡಿರುವ 53 ಸಾವಿರ ಕೋಟಿ ರೂ. ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *

To Top