ನಾಗರ ಚವತಿ ದಿನದಂದು ಮರೆತು ಹೋಗದೆ ಈ ಸಣ್ಣ ಕೆಲಸ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಎಲ್ಲ ಶುಭಗಳೇ !-ಇಂದು ಮೊದಲನೆಯ ಮಂಗಳವಾರ ಶ್ರಾವಣ ಮಾಸ ಮರೆತು ಹೋಗದೆ ಈ ಸಣ್ಣ ಕೆಲಸ ಮಾಡಿದರೆ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತದೆ !-2018 ಒಬ್ಬ ತಂದೆ ಹೇಳಿದ ಜೀವನದ ಸತ್ಯಗಳು!-19 ವರ್ಷಗಳ ನಂತರ ಬಂದ ಈ ವಿಶೇಷ ಶ್ರಾವಣ ಮಾಸ ಇವುಗಳನ್ನು ಮನಗೆ ತಂದುಕೊಂಡರೆ ತಲಾ ತಲಾoತರ ಆಸ್ತಿ ನಿಮಗೆ ಒಲಿಯುತ್ತದೆ !-ಆಗಸ್ಟ್ 11ರಂದು ಭೀಮನ ಅಮಾವಾಸ್ಯೆ ನಂತರ ಈ ಮೂರು ರಾಶಿಗಳಿಗೆ ಅದೃಷ್ಟವೇ ಅದೃಷ್ಟ !-ಭೀಮನ ಅಮಾವಾಸ್ಯೆ ವ್ರತವನ್ನು ಏಕೆ ಮಾಡಬೇಕು ? ಈ ಅಮಾವಾಸ್ಯೆಯ ಪೌರಾಣಿಕ ಕಥೆ ! Bheemana Amavasya 2018 in Kannada-ಭೀಮನ ಅಮಾವಾಸ್ಯೆ ಹಬ್ಬ ಮಾಡುಕೊಳ್ಳುವುದಕ್ಕೆ ಕಾರಣ ಯಾರು ಗೊತ್ತಾ..ಈ ಹಬ್ಬ ಹೇಗೆ ಮಾಡಿಕೊಳ್ಳಬೇಕು ಇಲ್ಲಿದೆ ವಿವರ !-ಆಗಸ್ಟ್ 11ರಂದು "ಶನಿ ಅಮಾವಾಸ್ಯೆ" ಅತ್ಯಂತ ಶಕ್ತಿವಂತ ಹೊಂದಿರುವ ದಿನ ಸಂಜೆ ಸಮಯ ಈ ಕೆಲಸ ಮಾಡಿದರೆ ಸಕಲ ಐಶ್ವರ್ಯ !-3 ನಿಮಿಷ ಈ ವೀಡಿಯೋ ನೋಡಿದ ನಿಮ್ಮ ಜೀವನದಲ್ಲಿ ಉಹಿಸಲಾರದ ಬದಲಾವಣೆ ಬರುವುದು 100% ಖಚಿತ ತಪ್ಪದೆ ನೋಡಿ !-ತಪ್ಪದೆ ತಿಳಿದುಕೊಳ್ಳಿ : ಕಣ್ಣಿನ ರಕ್ಷಣೆಗಾಗಿ 8 ಆರೋಗ್ಯಕಾರಿ ಆಹಾರಗಳು ! | 8 Foods That Are Good for Your Eyes
ಸಿನಿಮಾ

ಕಿಚ್ಚ ಸುದೀಪ್ ಇಂದು ನಗರದಲ್ಲಿ ಭರ್ಜರಿ ಪ್ರಚಾರ

ಖ್ಯಾತ ನಟ ಕಿಚ್ಚ ಸುದೀಪ್ ಇಂದು ನಗರದಲ್ಲಿ ಬಿಜೆಪಿ ಅಭ್ಯರ್ಥಿ ಗಾಲಿ ಸೋಮಶೇಖರ ರೆಡ್ಡಿ ಪರ ಭರ್ಜರಿ ಪ್ರಚಾರ ನಡೆಸಿದರು.

ನಗರದ ಶ್ರೀರಾಂಪುರ ಕಾಲೋನಿಯ ಮುಖ್ಯ ರಸ್ತೆಯಲ್ಲಿ ಸಂಸದ ಶ್ರೀರಾಮುಲು ಅವರೊಂದಿಗೆ ಸುದೀಪ್ ರೋಡ್ ಶೋ ನಡೆಸಿದರು. ಈ ವೇಳೆ ಮಾತನಾಡಿದ ಸುದೀಪ್, ನಮ್ಮದು ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರ ಅಲ್ಲ. ನಮ್ಮ ಪಕ್ಷ ಸಿನಿಮಾ. ಆದರೆ, ಯಾರು ಉತ್ತಮ ಕೆಲಸ ಮಾಡ್ತಾರೆ ಅವರ ಪರ ನಮ್ಮ ಪ್ರಚಾರ, ಬೆಂಬಲ ಎಂದು ಪ್ರಚಾರಕ್ಕೆ ಬಂದ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

 

Click to comment

Leave a Reply

Your email address will not be published. Required fields are marked *

To Top